Mysuru Zoo is organizing Summer Camp for students of age between 12-18 years. First batch from 13th to 22nd of April 2026 and Second batch from 11th to 20th May 2026. In this program students will get exposure to basics of Captive Wild Animals Management and Wildlife Conservation. Students can learn about basics of Biodiversity, Animal behaviour and Conservation of wildlife. There will be both theory and practical classes covering various aspects of the issues. Zoo Officials and other Subject Matter Specialists will interact with the participants.
One can collect application for both the batches from zoo office from 05/3/2026 to 10/3/2026 and submit on or before 12/3/2026 (10:00am to 5:00pm). Only 60 students per batch will be selected on First Come First Serve basis. For further information you can visit our zoo website – www.mysuruzoo.info or can send an e- mail to [email protected]
INSTRUCTIONS
1. Students between age 12-18 years are eligible to participate in this program.
2. The date and timings of the Camp is as follows:-
First Batch: 13th -22nd April 2026
Second Batch: 11th – 20th May 2026
Timings: 10.00 a.m. to 4.00 p.m.
3. Filled application should accompany the below documents:
a) Recent stamp size colour photograph to be pasted in the application.
b) Age proof (Copy of Aadhar Card or Birth Certificate).
c) Fee of ₹2,000/- (Rupees Two Thousand only) need to be paid.
(*Only cash payment is accepted)
4. Last date for submitting the filled application is March 12th 2026. (before 5:00pm).
5. Intimation and further details will be sent to the selected members to attend the camp through e-mail.
ಬೇಸಿಗೆ ಶಿಬಿರ 2026
ಶ್ರೀ ಚಾಮರಾಜೇಂದ್ರ ಮೃಗಾಲಯವು 12 ರಿಂದ 18 ವರ್ಷದ ವಯೋಮಿತಿಯ ವಿದ್ಯಾರ್ಥಿಗಳಿಗಾಗಿ ಬೇಸಿಗೆ ಶಿಬಿರವನ್ನು ಆಯೋಜಿಸಲು ಉದ್ದೇಶಿಸಿದ್ದು ದಿನಾಂಕ ಏಪ್ರಿಲ್ 13 ರಿಂದ 22, 2026 ರವರೆಗೆ ಮೊದಲ ಬ್ಯಾಚ್ ಮತ್ತು ಮೇ 11 ರಿಂದ 20, 2026 ರವರೆಗೆ ಎರಡನೇ ಬ್ಯಾಚ್ ಪ್ರಾರಂಭವಾಗುತ್ತದೆ. ಮೃಗಾಲಯದಲ್ಲಿ ಪ್ರಾಣಿಗಳ ನಿರ್ವಹಣಿ, ಪ್ರಾಣಿಗಳ ನಡವಳಿಕೆಯ ಅಧ್ಯಯನ, ಕಾಡು ಪ್ರಾಣಿಗಳ ಸಂರಕ್ಷಣೆ, ಈ ವಿಷಯಗಳ ಬಗ್ಗೆ ಮಕ್ಕಳಗೆ ತಿಳಿಸುವುದು ಈ ಬೇಸಿಗೆ ಶಿಬಿರದ ಮೂಲ ಉದ್ದೇಶವಾಗಿದೆ. ಮೃಗಾಲಯದ ಅಧಿಕಾರಿಗಳು ಮತ್ತು ಇತರೆ ವಿಷಯ ತಜ್ಞರು ಭಾಗವಹಿಸುವವರೊಂದಿಗೆ ಸಂವಾದ ನಡೆಸುತ್ತಾರೆ.
ಆಸಕ್ತಿಯುಳ್ಳವರು ಮಾರ್ಚ್ 05, 2026 ರಿಂದ ಮಾರ್ಚ್ 10, 2026 ರವರೆಗೆ ಮೃಗಾಲಯದ ಕಛೇರಿಯಿಂದ ಅರ್ಜಿಯನ್ನು ಪಡೆದು ಮಾರ್ಚ್ 12, 2026ರ ಒಳಗೆ ಭರ್ತಿಮಾಡಿದ ಅರ್ಜಿಯನ್ನು ಸಲ್ಲಿಸತಕ್ಕದ್ದು. (ಕಛೇರಿಯ ಸಮಯ 10:00 -5:00pm). ಮೊದಲು ಬಂದವರಿಗೆ ಮೊದಲ ಆದ್ಯತೆಯ ಆಧಾರದ ಮೇಲೆ 60 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೃಗಾಲಯದ ವೆಬ್ಸೈಟ್ – www.mysuruzoo.info ಗೆ ಭೇಟಿ ನೀಡಬಹುದು ಅಥವಾ, [email protected] ಗೆ ಇ-ಮೇಲ್ ಕಳುಹಿಸಬಹುದು.
ಸೂಚನೆಗಳು
1. 12-18 ವರ್ಷದೊಳಗಿನ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅರ್ಹರು
2. ಶಿಬಿರದ ದಿನಾಂಕ ಮತ್ತು ಸಮಯ ಈ ಕೆಳಗಿನಂತಿವೆ:
· ಮೊದಲನೇ ಬ್ಯಾಚ್: 13 ರಿಂದ 22 ಏಪ್ರಿಲ್ 2026
· ಎರಡನೇ ಬ್ಯಾಚ್: 11 ರಿಂದ 20 ಮೇ 2026
· ಸಮಯ: ಬೆಳಗ್ಗೆ10.00 ರಿಂದ ಸಂಜೆ 4:00 ಘಂಟೆವರೆಗೆ
3. ಭರ್ತಿಮಾಡಿದ ಅರ್ಜಿಯೊಂದಿಗೆ ಈ ಕೆಳಕಂಡ ದಾಖಲೆಗಳು ಒಳಗೊಂಡಿರಬೇಕು:
· ಅರ್ಜಿಯಲ್ಲಿ ಇತ್ತೀಚಿನ ಸ್ಟಾಂಪ್ ಗಾತ್ರದ ಬಣ್ಣದ ಛಾಯಾಚಿತ್ರವನ್ನು ಅಂಟಿಸಬೇಕು.
· ವಯಸ್ಸಿನ ಪುರಾವೆ (ಆಧಾರ್ ಕಾರ್ಡ್ ಅಥವ ಜನನ ಪುಮಾಣ ಪತ್ರದ ಪ್ರತಿ)
· ಶಿಬಿರದ ಶುಲ್ಕ ರೂ.2000/- (ಎರಡು ಸಾವಿರ ರೂಪಾಯಿಗಳು ಮಾತ್ರ) ಅರ್ಜಿಯೊಂದಿಗೆ ಪಾವತಿಸತಕ್ಕದ್ದು. (*ನಗದು ಪಾವತಿಯನ್ನು ಮಾತ್ರ ಸ್ವೀಕರಿಸಲಾಗುತ್ತದೆ)
4. ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 12/03/2026 (ಸಂಜೆ 5:00
ಗಂಟೆಯ ಮೊದಲು).
6. ಶಿಬಿರಕ್ಕೆ, ಹಾಜರಾಗಲು ಆಯ್ಕೆಯಾದ ಸದಸ್ಯರಿಗೆ ಇ-ಮೇಲ್ ಮೂಲಕ ಸೂಚನೆ ಮತ್ತು
ಹೆಚ್ಚಿನ ವಿವರಗಳನ್ನು ಕಳುಹಿಸಲಾಗುವುದು.
CHECK OUT MORE
PRIZE WINNERS OF VARIOUS COMPETITIONS HELD AS PART OF 71st WILDLIFE WEEK
Read More..